Sri Guru Paduka Stotram | ಶ್ರೀಗುರುಪಾದುಕಾ ಸ್ತೋತ್ರಮ್

Details
Title | Sri Guru Paduka Stotram | ಶ್ರೀಗುರುಪಾದುಕಾ ಸ್ತೋತ್ರಮ್ |
Author | Sri RamachandrapuraMatha |
Duration | 4:29 |
File Format | MP3 / MP4 |
Original URL | https://youtube.com/watch?v=dC8TweMBPDA |
Description
Sri Shankaracharya Virachitha
|| Sri Gurupaduka Stotram ||
Stotra ordained for recitation by:
His Holiness Srimajjagadguru Shankaracharya SriSri Raghaveshwara Bharati Mahaswamiji
SriSamsthana Gokarna - SriRamachandrapura Matha
Occasion: Shankara Panchami, Vishwavasu Samvatsara
Sung by: Vid. Smt. Vasudha Sharma
~~~~~~~~~~~~~~~~~~~~~~~~~~~~~~~
ಶ್ರೀಶಂಕರಾಚಾರ್ಯ~ವಿರಚಿತಮ್
|| ಶ್ರೀಗುರುಪಾದುಕಾ~ಸ್ತೋತ್ರಮ್ ||
ಪಠಣಕ್ಕಾಗಿ ಸ್ತೋತ್ರ ಪ್ರದಾನ:
ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರು, ಶ್ರೀಸಂಸ್ಥಾನ ಗೋಕರ್ಣ - ಶ್ರೀರಾಮಚಂದ್ರಾಪುರ ಮಠ
ಸಂದರ್ಭ: ವಿಶ್ವಾವಸು ಸಂವತ್ಸರದ ಶಂಕರಪಂಚಮೀ
ಗಾಯನ
: ವಿದುಷೀ ಶ್ರೀಮತಿ ವಸುಧಾ ಶರ್ಮಾ
~~~~~~~~~~~~~~~~~~~~~~~~~~~~~~~
ಅನಂತಸಂಸಾರ-ಸಮುದ್ರತಾರ-
ನೌಕಾಯಿತಾಭ್ಯಾಂ ಗುರುಭಕ್ತಿದಾಭ್ಯಾಮ್ |
ವೈರಾಗ್ಯ-ಸಾಮ್ರಾಜ್ಯದ-ಪೂಜನಾಭ್ಯಾಂ
ನಮೋ ನಮಃ ಶ್ರೀಗುರುಪಾದುಕಾಭ್ಯಾಮ್ || 1||
ಕವಿತ್ವವಾರಾಶಿ-ನಿಶಾಕರಾಭ್ಯಾಂ
ದೌರ್ಭಾಗ್ಯ-ದಾವಾಂಬುದ-ಮಾಲಿಕಾಭ್ಯಾಮ್ |
ದೂರೀಕೃತಾನಮ್ರ-ವಿಪತ್ತತಿಭ್ಯಾಂ
ನಮೋ ನಮಃ ಶ್ರೀಗುರುಪಾದುಕಾಭ್ಯಾಮ್ || 2 ||
ನತಾ ಯಯೋಃ ಶ್ರೀಪತಿತಾಂ ಸಮೀಯುಃ
ಕದಾಚಿದಪ್ಯಾಶು ದರಿದ್ರವರ್ಯಾಃ |
ಮೂಕಾಶ್ಚ ವಾಚಸ್ಪತಿತಾಂ ಹಿ ತಾಭ್ಯಾಂ
ನಮೋ ನಮಃ ಶ್ರೀಗುರುಪಾದುಕಾಭ್ಯಾಮ್ || 3 ||
ನಾಲೀಕನೀಕಾಶ-ಪದಾಹೃತಾಭ್ಯಾಂ
ನಾನಾವಿಮೋಹಾದಿ-ನಿವಾರಿಕಾಭ್ಯಾಮ್ |
ನಮಜ್ಜನಾಭೀಷ್ಟ-ತತಿಪ್ರದಾಭ್ಯಾಂ
ನಮೋ ನಮಃ ಶ್ರೀಗುರುಪಾದುಕಾಭ್ಯಾಮ್ || 4 ||
ನೃಪಾಲಿಮೌಲಿ-ವ್ರಜರತ್ನಕಾಂತಿ-
ಸರಿದ್ವಿರಾಜಜ್ಝಷ-ಕನ್ಯಕಾಭ್ಯಾಮ್ |
ನೃಪತ್ವದಾಭ್ಯಾಂ ನತಲೋಕಪಂಕ್ತೇಃ
ನಮೋ ನಮಃ ಶ್ರೀಗುರುಪಾದುಕಾಭ್ಯಾಮ್ || 5 ||
ಪಾಪಾಂಧಕಾರಾರ್ಕ-ಪರಂಪರಾಭ್ಯಾಂ
ತಾಪತ್ರಯಾಹೀಂದ್ರ-ಖಗೇಶ್ವರಾಭ್ಯಾಮ್ |
ಜಾಡ್ಯಾಬ್ಧಿ-ಸಂಶೋಷಣ-ವಾಡವಾಭ್ಯಾಂ
ನಮೋ ನಮಃ ಶ್ರೀಗುರುಪಾದುಕಾಭ್ಯಾಮ್ || 6 ||
ಶಮಾದಿಷಟ್ಕಪ್ರದ-ವೈಭವಾಭ್ಯಾಂ
ಸಮಾಧಿದಾನ-ವ್ರತದೀಕ್ಷಿತಾಭ್ಯಾಮ್ |
ರಮಾಧವಾಂಘ್ರಿ-ಸ್ಥಿರಭಕ್ತಿದಾಭ್ಯಾಂ
ನಮೋ ನಮಃ ಶ್ರೀಗುರುಪಾದುಕಾಭ್ಯಾಮ್ || 7 ||
ಸ್ವಾರ್ಚಾಪರಾಣಾ-ಮಖಿಲೇಷ್ಟದಾಭ್ಯಾಮ್
ಸ್ವಾಹಾಸಹಾಯಾಕ್ಷ-ಧುರಂಧರಾಭ್ಯಾಮ್ |
ಸ್ವಾಂತಾಚ್ಛಭಾವ-ಪ್ರದಪೂಜನಾಭ್ಯಾಂ
ನಮೋ ನಮಃ ಶ್ರೀಗುರುಪಾದುಕಾಭ್ಯಾಮ್ || 8 ||
ಕಾಮಾದಿಸರ್ಪ-ವ್ರಜಗಾರುಡಾಭ್ಯಾಂ
ವಿವೇಕವೈರಾಗ್ಯ-ನಿಧಿಪ್ರದಾಭ್ಯಾಮ್ |
ಬೋಧಪ್ರದಾಭ್ಯಾಂ ದೃತಮೋಕ್ಷದಾಭ್ಯಾಂ
ನಮೋ ನಮಃ ಶ್ರೀಗುರುಪಾದುಕಾಭ್ಯಾಮ್ || 9 |
Facebook: https://www.facebook.com/ShankaraPeetham
Twitter: https://twitter.com/ShankaraPeetha
Koo: https://www.kooapp.com/profile/ShankaraPeetha
Podcast: https://anchor.fm/shankarapeetha
Instagram: https://www.instagram.com/shankarapeetha
YouTube: http://youtube.com/ShankaraPeetha
Website: http://www.srisamsthana.org
Blog: http://hareraama.in